See also 2loxodromic
1loxodromic ಲಾಕ್ಸಡ್ರಾಮಿಕ್‍
ಗುಣವಾಚಕ
  1. ರಂಬ್‍ರೇಖೆಯ (rhumb-line).
  2. ರಂಬ್‍ರೇಖೆಯನ್ನನುಸರಿಸಿ ಮಾಡುವ ಯಾನದ; ದಿಕ್ಸೂಚಿಯಲ್ಲಿನ ಯಾವುದೋ ಒಂದು ಬಿಂದುವನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಯಾನದ.
See also 1loxodromic
2loxodromic ಲಾಕ್ಸಡ್ರಾಮಿಕ್‍
ನಾಮವಾಚಕ
  1. = loxodrome.
  2. ರಂಬ್‍ ಕೋಷ್ಟಕ.