lowness ಲೋನಿಸ್‍
ನಾಮವಾಚಕ
  1. ಕೆಳಮಟ್ಟ; ತಗ್ಗಾಗಿರುವುದು; ನಿಮ್ನತೆ.
  2. (ವ್ಯಕ್ತಿಯ ಅಂತಸ್ತು ಮೊದಲಾದವುಗಳ ವಿಷಯದಲ್ಲಿ) ಕೆಳದರ್ಜೆ; ಕೆಳವರ್ಗ; ಕೀಳುದರ್ಜೆ.
  3. (ಬೆಲೆ ಮೊದಲಾದವುಗಳ) ಇಳಿತ; ಇಳಿದಿರುವಿಕೆ; ತಗ್ಗಿರುವಿಕೆ.
  4. (ಗುಣ ಮೊದಲಾದವುಗಳ ವಿಷಯದಲ್ಲಿ) ಕ್ಷುದ್ರತೆ; ಸಣ್ಣತನ; ಅಲ್ಪತೆ; ಹೀನತನ; ಹಲ್ಕಾತನ.
  5. (ಹಾಸ್ಯಕ್ಕಾಗಿ ಪ್ರಯೋಗಿಸುವ ಬಿರುದು ಮೊದಲಾದವುಗಳಲ್ಲಿ) ಕ್ಷುದ್ರ ಮಹಾಶಯ; ಘನತೆರಹಿತನಾದವನು: there sat His Highness the Rajah and here stood His Lowness the correspondent ಘನತೆವೆತ್ತ ರಾಜ ಅಲ್ಲಿ ಕುಳಿತಿದ್ದ, ಘನತೆರಹಿತ ಪತ್ರಿಕಾ ವರದಿಗಾರ ಇಲ್ಲಿ ನಿಂತಿದ್ದ.