See also 2lowly
1lowly ಲೋಲಿ
ಗುಣವಾಚಕ
( ತರರೂಪ lowlier, ತಮರೂಪ lowliest).
  1. ದೀನ – ಭಾವದ, ಭಾವನೆಯ, ನಡತೆಯ, ಸ್ಥಿತಿಯ.
  2. ವಿನೀತ; ನಮ್ರ; ಅಹಂಭಾವವಿಲ್ಲದ.
See also 1lowly
2lowly ಲೋಲಿ
ಕ್ರಿಯಾವಿಶೇಷಣ
  1. ದೈನ್ಯ ಭಾವದಿಂದ.
  2. ವಿನಯದಿಂದ.