lowlight ಲೋಲೈಟ್‍
ನಾಮವಾಚಕ
  1. ಬೇಸರದ ಅವಧಿ, ಕಾಲ; ಅಸ್ವಾರಸ್ಯದ ಅವಧಿ; ಏಕತಾನದ ಯಾ ಬೇಸರವುಂಟುಮಾಡುವ – ಕಾಲ, ಅವಧಿ.
  2. ಅಪ್ರಧಾನಾಂಶ; ಅಮುಖ್ಯಾಂಶ; ಎದ್ದು ಕಾಣದ ಅಂಶ: one of the lowlights of the evening ಸಂಜೆಯ ಎದ್ದುಕಾಣದ ಅಂಶಗಳಲ್ಲಿ ಒಂದು.
  3. (ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) (ಬಣ್ಣ ಹಚ್ಚುವುದರಿಂದ ತಲೆಗೂದಲಲ್ಲಿ ಆಗುವ) ಕಪ್ಪು – ಛಾಯೆ, ಬಣ್ಣ.