1lowland ಲೋಲಂಡ್‍
ಗುಣವಾಚಕ

ಕೆಳಪ್ರದೇಶದ; ತಗ್ಗು ಪ್ರದೇಶದಲ್ಲಿರುವ.

Lowland ಲೋಲಂಡ್‍
ಗುಣವಾಚಕ

(ಸ್ಕಾಟ್ಲೆಂಡಿನ) ಲೋಲೆಂಡ್‍ ಪ್ರದೇಶದ; ಕೆಳನಾಡಿನ; ದಕ್ಷಿಣ ಮತ್ತು ಪೂರ್ವಪ್ರದೇಶದ.