lowish ಲೋಇಷ್‍
ಗುಣವಾಚಕ

ಸ್ವಲ್ಪ ಕೆಳಮಟ್ಟದ; ತುಸು ಕೆಳಗಿನ (ರೂಪಕವಾಗಿ ಸಹ): a lowish mentality ಸ್ವಲ್ಪ ಕೆಳಮಟ್ಟದ ಯಾ ಕೀಳು – ಮನೋಭಾವ.