loweringly ಲೊವರಿಂಗ್‍ಲಿ
ಕ್ರಿಯಾವಿಶೇಷಣ

ಮಂಕಾಗಿ; ಖಿನ್ನನಾಗಿ; ವಿಷಣ್ಣತೆಯಿಂದ: looked at him loweringly ಅವನ ಕಡೆ ಖಿನ್ನನಾಗಿ ನೋಡಿದನು.