low-loader ಲೋಲೋಡರ್‍
ನಾಮವಾಚಕ

ತಗ್ಗು ಲಾರಿ; ಭಾರಿ ಹೇರು ತುಂಬಲು, ತಳ ತಗ್ಗಾಗಿದ್ದು, ಪಕ್ಕಗಳಿಲ್ಲದ ಲಾರಿ.