low-lived ಲೋಲಿವ್ಡ್‍
ಗುಣವಾಚಕ
  1. (ವ್ಯಕ್ತಿಯ ವಿಷಯದಲ್ಲಿ) ಕೆಳವರ್ಗದ ಜೀವನ ನಡೆಸುವ.
  2. (ವ್ಯಕ್ತಿಯ ನಡತೆ ಮೊದಲಾದವುಗಳ ವಿಷಯದಲ್ಲಿ) ಕೀಳಾದ; ಅಧಮ; ಕ್ಷುದ್ರ; ತುಚ್ಛ; ಹೀನ.