low-level ಲೋವೆವಲ್‍
ಗುಣವಾಚಕ
  1. ಕೆಳಮಟ್ಟದ; ತಗ್ಗಿನ; ನೆಲಮಟ್ಟಕ್ಕೆ ಸಮೀಪದ ಯಾ ನೆಲ ಮಟ್ಟಕ್ಕಿಂತ ಕೆಳಗಿನ.
  2. (ಕಂಪ್ಯೂಟರ್‍) (ಪ್ರೋಗ್ರಾಂ ಮಾಡುವ ಭಾಷೆಗೆ ಸಂಬಂಧಿಸಿದಂತೆ) ಯಂತ್ರ ಭಾಷೆಗೆ ಹತ್ತಿರದ, ಸಮೀಪದ.