low-key ಲೋಕೀ
ಗುಣವಾಚಕ
  1. ಮಂದಮಟ್ಟದ; ತೀವ್ರತೆ ಯಾ ಪ್ರಾಧಾನ್ಯ ಇಲ್ಲದ; ಅತಿಗೆ ಹೋಗದ; ಮಿತಿಯಲ್ಲಿರುವ.
  2. (ಛಾಯಾಚಿತ್ರಣ) ಮಬ್ಬು ಬಣ್ಣದ; ಕಪ್ಪುಛಾಯೆಯ ಬಣ್ಣಗಳಿಂದ ಕೂಡಿದ.