See also 2low-down
1low-down ಲೋಡೌನ್‍
ಗುಣವಾಚಕ

ಕೀಳಾದ; ಹೀನ; ತುಚ್ಛ; ಮರ್ಯಾದೆಗೆಟ್ಟ; ಮರ್ಯಾದೆಯಿಲ್ಲದ.

See also 1low-down
2low-down ಲೋಡೌನ್‍
ನಾಮವಾಚಕ

(ಆಡುಮಾತು) ವಾಸ್ತವಾಂಶಗಳು; ನಿಜಸಂಗತಿ; ಸಂಬಂಧಪಟ್ಟ ಮಾಹಿತಿ: give (ro get) the low-down on (ಒಂದರ, ಒಬ್ಬನ) ಬಗ್ಗೆ ನಿಜವಾದ ವಿಷಯ ಹೇಳು ಯಾ ತಿಳಿದುಕೊ.