low-class ಲೋಕ್ಲಾಸ್‍
ಗುಣವಾಚಕ
  1. ಕೆಳದರ್ಜೆಯ; ಕೀಳುದರ್ಜೆಯ.
  2. ಕಡಮೆ ದರ್ಜೆಯ; ಕಡಮೆ ಗುಣಮಟ್ಟದ.
  3. ಕೆಳವರ್ಗದ; ಕೀಳು (ಸಾಮಾಜಿಕ) ವರ್ಗದ.