lovingness ಲವಿಂಗ್‍ನಿಸ್‍
ನಾಮವಾಚಕ
  1. ಅಕ್ಕರೆ; ಒಲುಮೆ; ಪ್ರೇಮಮಯತೆ; ಪ್ರೀತಿಪುರಸ್ಸರವಾಗಿರುವುದು.
  2. ವಿಶ್ವಾಸ; ಒಲುಮೆ; ಪ್ರೀತಿ.