lovingly ಲವಿಂಗ್‍ಲಿ
ಕ್ರಿಯಾವಿಶೇಷಣ
  1. ಪ್ರೀತಿಯಿಂದ; ಒಲುಮೆಯಿಂದ; ಅಕ್ಕರೆಯಿಂದ; ಸ್ನೇಹದಿಂದ; ಪ್ರೀತಿಪೂರ್ವಕವಾಗಿ.
  2. ಅತ್ಯಂತ ವಿಶ್ವಾಸದಿಂದ.