See also 2loverlike
1loverlike ಲವರ್‍ಲೈಕ್‍
ಗುಣವಾಚಕ
  1. ಪ್ರೇಮಿಯಂಥ; ನಲ್ಲನಂಥ.
  2. ಪ್ರೇಮಿಗೆ ಯೋಗ್ಯವಾದ; ಪ್ರಿಯಾರ್ಹ; ನಲ್ಲನಿಗೆ ತಕ್ಕುದಾದ.
See also 1loverlike
2loverlike ಲವರ್‍ಲೈಕ್‍
ಕ್ರಿಯಾವಿಶೇಷಣ
  1. ಪ್ರೇಮಿಯಂತೆ; ನಲ್ಲನಂತೆ.
  2. ಪ್ರೇಮಿಗೆ ಯೋಗ್ಯವಾದ ರೀತಿಯಲ್ಲಿ; ನಲ್ಲನಿಗೆ ತಕ್ಕುದೆನಿಸುವಂತೆ; ಪ್ರಿಯಾರ್ಹವಾಗಿ.