See also 2lovely
1lovely ಲವ್‍ಲಿ
ಗುಣವಾಚಕ
  1. ಮನೋಹರವಾದ; ಸೊಗಸಾದ; ಸುಂದರವಾದ; ರಮ್ಯವಾದ; ಚೆಲುವಾದ.
  2. (ಬ್ರಿಟಿಷ್‍ ಪ್ರಯೋಗ) (ನೈತಿಕ ಗುಣ ಮೊದಲಾದವುಗಳ ವಿಷಯದಲ್ಲಿ) ಉತ್ಕೃಷ್ಟ; ಉನ್ನತ; ಶ್ರೇಷ್ಠ: she is endowed with a lovely character ಅವಳು ಶ್ರೇಷ್ಠ ಗುಣಸಂಪನ್ನೆಯಾಗಿದ್ದಾಳೆ.
  3. (ಆಡುಮಾತು)
    1. ಆನಂದಕರವಾದ.
    2. ಪ್ರಿಯಕರ; ಬಹಳ ಹಿಡಿಸುವ; ಅಚ್ಚುಮೆಚ್ಚಿನ.
    3. ಬಹಳ ವಿನೋದಕರವಾದ; ತಮಾಷೆಯ; ಖುಷಿಯ: we had a lovely time ನಾವು ಬಲು ಖುಷಿಯಾಗಿ ಕಾಲ ಕಳೆದೆವು.
See also 1lovely
2lovely ಲವ್‍ಲಿ
ನಾಮವಾಚಕ

(ಅಶಿಷ್ಟ) ಚೆಲುವಾದ ಹೆಣ್ಣು, (ಮುಖ್ಯವಾಗಿ) ಬೆಡಗಿ; ಬೆಡಗುಗಾರ್ತಿ; ಬೆಡಗಿನ ಹುಡುಗಿ: stage lovelies and night club music ನಾಟಕಶಾಲೆಯ ಚೆಲುವೆಯರು ಮತ್ತು ರಾತ್ರಿಕ್ಲಬ್‍ ಸಂಗೀತ.