lovelorn ಲವ್‍ಲಾರ್ನ್‍
ಗುಣವಾಚಕ
  1. ಪ್ರೇಮಾರ್ತ; ಪ್ರಣಯಾರ್ತ; ವಿರಹಾರ್ತ; ವಿರಹ ವ್ಯಥೆಯಲ್ಲಿರುವ.
  2. ನಲ್ಲ ಯಾ ನಲ್ಲೆ ತೊರೆದ.