love-story ಲವ್‍ಸ್ಟೋರಿ
ನಾಮವಾಚಕ

ಪ್ರಣಯಕಥೆ:

  1. ಪ್ರಣಯವೇ ಪ್ರಧಾನವಸ್ತುವಾದ ಕಥೆ, ಕಾದಂಬರಿ.
  2. ಪ್ರಣಯಸಂಗತಿಗಳು; ಒಂದು ಪ್ರಣಯಕ್ಕೆ ಸಂಬಂಧಿಸಿದ ವಾಸ್ತವಾಂಶಗಳು ಮೊದಲಾದವು.