love-match ಲವ್‍ಮ್ಯಾಚ್‍
ನಾಮವಾಚಕ

ಒಲುಮೆ ಮದುವೆ; ಪ್ರೇಮ ವಿವಾಹ; ಪ್ರಣಯ ವಿವಾಹ; ಕೇವಲ ಪ್ರಣಯಕ್ಕಾಗಿ ಮಾಡಿಕೊಂಡ ಮದುವೆ.