love-lies-bleeding ಲವ್‍ಲೈಸ್‍ ಬ್ಲೀಡಿಂಗ್‍
ನಾಮವಾಚಕ

ಚಿಲಿಕೆ ಸೊಪ್ಪು; ಹಂಸಪಾದಿ; ಅಮರ್ಯಾಂತಸ್‍ ಕಾಡೇಟಸ್‍ ಕುಲದ, ಊದಾ – ಕೆಂಪು ಬಣ್ಣದ ಹೂಗಳನ್ನು ಬಿಡುವ ಒಂದು ಉದ್ಯಾನ ಸಸ್ಯ.