love-in-a-mist ಲವ್‍ ಇನ್‍ ಎ ಮಿಸ್ಟ್‍
ನಾಮವಾಚಕ
  1. (ನಿಗೆಲ ಕುಲಕ್ಕೆ ಸೇರಿದ) ಕರೀ ಜೀರಿಗೆ ಗಿಡ ಯಾ ಅದರ ಹೂ.
  2. ಪ್ಯಾನಿಹೋರ ಕುಲದ ಜುಮಕಿ ಹೂ ಯಾ ಅದರ ಗಿಡ.