love-feast ಲವ್‍ಹೀಸ್ಟ್‍
ನಾಮವಾಚಕ

ಒಲುಮೆಯೂಟ; ಪ್ರೇಮಭೋಜನ:

  1. (ಆದಿಕ್ರೈಸ್ತರಲ್ಲಿ) ಸೋದರ ಪ್ರೇಮಸೂಚಕವಾದ ಹಬ್ಬದೂಟ.
  2. (ಇದನ್ನು ಅನುಕರಿಸಿ ಮೆಥೊಡಿಸ್ಟ್‍ ಆಚರಿಸುವ) ಧಾರ್ಮಿಕ ಆಚರಣೆ.