love-child ಲವ್‍ಚೈಲ್ಡ್‍
ನಾಮವಾಚಕ

ಪ್ರಣಯ ಶಿಶು; ಮದುವೆಯಾಗದೆ ಕೇವಲ ಪ್ರೇಮದ ಸಂಬಂಧದಿಂದ ಹುಟ್ಟಿದ ಮಗು.