lovage ಲವಿಜ್‍
ನಾಮವಾಚಕ

ಲವೇಜ್‍:

  1. ರುಚಿಕಟ್ಟಲು ಬಳಸುವ, ದಕ್ಷಿಣ ಯೂರೋಪಿನ (ಲೆವಿಸ್ಟಿಕಂ ಅಹಿಸಿನೇಲ್‍) ಮೂಲಿಕೆ.
  2. ಬಿಳಿ ಹೂ ಬಿಡುವ, ಲಿಗಸ್ಟಿಕಂ ಸ್ಕೋಟಿಕಂ ಕುಲದ, ಒಂದು ಬಗೆಯ ಗಿಡ.