louvred ಲೂವರ್ಡ್‍
ಗುಣವಾಚಕ
  1. ಪಟ್ಟಿವರಿಸೆ – ಉಳ್ಳ, ಹಾಕಿರುವ; ಗಾಳಿ ಆಡುವಂತೆಯೂ ಮಳೆಯ ನೀರು ಒಳಗೆ ಸುರಿಯದಂತೆಯೂ ಒಂದರ ಮೇಲೊಂದು ಇಳಿಜಾರಾಗಿ ಹಲಗೆಗಳನ್ನು ಯಾ ಗಾಜುಪಟ್ಟಿಗಳನ್ನು ಅಳವಡಿಸಿರುವ.
  2. ಕಿಂಡಿ ಗುಮ್ಮಟ ಇರಿಸಿದ; (ಕಟ್ಟಡಗಳ ಮೇಲ್ಚಾವಣಿ ಮೊದಲಾದವುಗಳಲ್ಲಿ) ಪಕ್ಕದ ಕಿಂಡಿಗಳಿರುವ, ಗುಮ್ಮಟದಾಕಾರದ ಗೋಪುರ ಒದಗಿಸಿದ, ಅಳವಡಿಸಿದ.