See also 2lout
1lout ಲೌಟ್‍
ನಾಮವಾಚಕ
  1. ಒರಟ; ಒಡ್ಡ; ನಯನಾಜೂಕಿಲ್ಲದವ.
  2. ಗಮಾರ; ಹೆಡ್ಡ; ಮಡ್ಡಿ.
See also 1lout
2lout ಲೌಟ್‍
ಅಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಬಾಗು; ನಮಸ್ಕರಿಸು; ಪ್ರಣಾಮ ಮಾಡು.