lousewort ಲೌಸ್‍ವರ್ಟ್‍
ನಾಮವಾಚಕ

ಊದಾ – ನಸುಗೆಂಪಿನ ಹೂಗಳನ್ನು ಬಿಡುವ, ಜವುಗು ಭೂಮಿಗಳಲ್ಲೂ ತೇವದ ಭೂಮಿಗಳಲ್ಲೂ ಬೆಳೆಯುವ, ಪೆಡಿಕ್ಯುಲ್ಯಾರಿಸ್‍ ಕುಲದ ಯಾವುದೇ ಗಿಡ.