louringly ಲೌಅರಿಂಗ್‍ಲಿ
ಕ್ರಿಯಾವಿಶೇಷಣ
  1. ಹುಬ್ಬುಗಂಟಿಕ್ಕಿಕೊಂಡು; ಸಿಡುಕು ಮೋರೆಯಿಂದ.
  2. (ಮೋಡ, ಆಕಾಶ, ಬಿರುಗಾಳಿಗಳ ವಿಷಯದಲ್ಲಿ) ಕಪ್ಪಗೆ ಕವಿದು ಭಯ ಹುಟ್ಟಿಸುವಂತೆ, ಹೆದರಿಸುವ ರೀತಿಯಲ್ಲಿ.