lounger ಲೌಂಜರ್‍
ನಾಮವಾಚಕ
  1. ಸೋಮಾರಿತನದಿಂದ ಸುತ್ತಾಡುವವನು, ಸುತ್ತಾಡಿಕೊಂಡಿರುವವನು ಯಾ ಕಾಲ ಕಳೆಯುವವನು.
  2. ಆರಾಮಕುರ್ಚಿ ಮೊದಲಾದ ಪೀಠೋಪಕರಣ.
  3. ಆರಾಮದುಡುಪು; ವಿಶ್ರಾಂತಿ ಪಡೆಯುವಾಗ ತೊಡುವ ಬಟ್ಟೆ.