louis ಲೂಇ
ನಾಮವಾಚಕ
(ಬಹುವಚನ ಅದೇ, ಉಚ್ಚಾರಣೆ ಲೂಇಸ್‍).

(13ನೇ ಲೂಯಿಯಿಂದ 16ನೇ ಲೂಯಿಯವರೆಗಿನ ಕಾಲದ, ಸುಮಾರು 20 ಹ್ರ್ಯಾಂಕುಗಳ ಬೆಲೆಯ) ಹ್ರಾನ್ಸಿನ ಚಿನ್ನದ ನಾಣ್ಯ.

ಪದಗುಚ್ಛ
  1. louis-d’or (ಲೂಇಡೋರ್‍) = louis.
  2. Louis Quatorze (ಲೂಇ ಕ್ಯಾಟೋಸ್‍) ಹ್ರಾನ್ಸಿನ 14ನೇ ಲೂಯಿ ದೊರೆಯ ಆಳ್ವಿಕೆಯ ಕಾಲದ ಶೈಲಿಯಲ್ಲಿ ರಚಿತವಾದ ಪೀಠೋಪಕರಣ, ವಾಸ್ತುಶಿಲ್ಪ, ಮೊದಲಾದವಕ್ಕೆ ಸಂಬಂಧಿಸಿದ.
  3. Louis Quinze (ಲೂಇ ಕ್ಯಾಙ್‍ಸ್‍) ಹ್ರಾನ್ಸಿನ 15ನೇ ಲೂಯಿ ದೊರೆಯ ಆಳ್ವಿಕೆಯ ಕಾಲದ ಶೈಲಿಯಲ್ಲಿ ರಚಿತವಾದ ಪೀಠೋಪಕರಣ, ವಾಸ್ತುಶಿಲ್ಪ, ಮೊದಲಾದವಕ್ಕೆ ಸಂಬಂಧಿಸಿದ.
  4. Louis Seize (ಲೂಇ ಸೇಸ್‍) ಹ್ರಾನ್ಸಿನ 16ನೇ ಲೂಯಿ ದೊರೆಯ ಆಳ್ವಿಕೆಯ ಕಾಲದ ಶೈಲಿಯಲ್ಲಿ ರಚಿತವಾದ ಪೀಠೋಪಕರಣ, ವಾಸ್ತುಶಿಲ್ಪ, ಮೊದಲಾದವಕ್ಕೆ ಸಂಬಂಧಪಟ್ಟ.
  5. Louis Treize (ಲೂಇ ಟ್ರೀಸ್‍) ಹ್ರಾನ್ಸಿನ 13ನೇ ಲೂಯಿ ದೊರೆಯ ಆಳ್ವಿಕೆಯ ಕಾಲದ ಶೈಲಿಯಲ್ಲಿ ರಚಿತವಾದ ಪೀಠೋಪಕರಣ, ವಾಸ್ತುಶಿಲ್ಪ, ಮೊದಲಾದವಕ್ಕೆ ಸಂಬಂಧಿಸಿದ.