loudish ಲೌಡಿಷ್‍
ಗುಣವಾಚಕ
  1. ಸ್ವಲ್ಪ ಗಟ್ಟಿಯಾಗಿ ಕೇಳಿಸುವ.
  2. ಕೊಂಚ ಗಟ್ಟಿಯಾಗಿ ಶಬ್ದ ಮಾಡುವ; ಸ್ವಲ್ಪ ದೊಡ್ಡ ಧ್ವನಿಯ.
  3. ಸ್ವಲ್ಪ ಕೂಗಾಟದ; ಕೊಂಚ ಗದ್ದಲದ.
  4. (ಬಣ್ಣ, ಉಡುಪು, ಮಾದರಿ, ನಡತೆ) ಸ್ವಲ್ಪ ಎದ್ದುಕಾಣುವ; ಕೊಂಚ ಗಮನ ಸೆಳೆಯುವ; ತುಸು ಆಡಂಬರದ; ತುಸು ಥಳುಕಿನ.