lotto ಲಾಟೋ
ನಾಮವಾಚಕ

(ಲಾಟರಿಯಲ್ಲಿ ಮಾಡುವ ಹಾಗೆ ಸಂಖ್ಯೆ ಹಾಕಿರುವ ಬಿಲ್ಲೆಗಳನ್ನು ಯಾ ಚೀಟಿಗಳನ್ನು ಎತ್ತಿ ಬಹುಮಾನ ನಿಶ್ಚಯಿಸುವ) ಅದೃಷ್ಟದ ಆಟ; ‘ಲಾಟೊ’ ಆಟ.