lottery ಲಾಟರಿ
ನಾಮವಾಚಕ
  1. ಲಾಟರಿ; (ಹಣಕೊಟ್ಟು ಟಿಕೆಟ್ಟು, ಚೀಟಿಗಳನ್ನು ಕೊಂಡುಕೊಂಡವರ ಪೈಕಿ ಅದೃಷ್ಟದಿಂದ ಬಹುಮಾನ ಹಂಚುವ) ಅದೃಷ್ಟದ ಆಯ್ಕೆ.
  2. (ರೂಪಕವಾಗಿ) ಆಕಸ್ಮಿಕ; ಲಾಟರಿ; ಲೆಕ್ಕಾಚಾರಕ್ಕೆ, ಎಣಿಕೆಗೆ ಸಿಕ್ಕದ್ದು: marriage is a lottery ಮದುವೆ ಒಂದು ಲಾಟರಿ.