lotion ಲೋಷನ್‍
ನಾಮವಾಚಕ

ಲೋಷನ್ನು; (ಹುಣ್ಣನ್ನು ಮಾಯಿಸಲು, ಚರ್ಮರೋಗವನ್ನು ವಾಸಿಮಾಡಲು, ಮುಖದ ಬಣ್ಣ ಮೊದಲಾದವನ್ನು ಸ್ವಚ್ಛಗೊಳಿಸಲು ಬಳಸುವ) ದ್ರವೌಷಧ; ಔಷಧ ದ್ರವ ಯಾ ದ್ರವಲೇಪ.