lorry ಲಾರಿ
ನಾಮವಾಚಕ
(ಬಹುವಚನ lorries).

(ಬ್ರಿಟಿಷ್‍ ಪ್ರಯೋಗ)

  1. (ಚಪ್ಪಟೆಯ ತಳದ, ನಾಲ್ಕು ಗಿಡ್ಡ ಚಕ್ರಗಳುಳ್ಳ, ಉದ್ದನೆಯ) ಹೇರುಗಾಡಿ; ಸಾಮಾನುಬಂಡಿ.
  2. (ರೈಲು ಯಾ ಟ್ರ್ಯಾಮ್‍ ಕಂಬಿಗಳ ಮೇಲೆ ಓಡುವ) ಸರಕುಗಾಡಿ; ಸಾಮಾನುಬಂಡಿ; ಟ್ರಕ್ಕು.
  3. (ಸೈನಿಕರು, ಸಾಮಾನು, ಮೊದಲಾದವನ್ನು ಸಾಗಿಸುವ) ಮೋಟಾರು ಬಂಡಿ; ಲಾರಿ.