lorn ಲೋರ್ನ್‍
ಗುಣವಾಚಕ

(ಕಾವ್ಯಪ್ರಯೋಗಮತ್ತು ಹಾಸ್ಯ ಪ್ರಯೋಗ) ಪರಿತ್ಯಕ್ತ; ತೊರೆದುಬಿಟ್ಟ; ಗತಿಗೆಟ್ಟ; ಒಬ್ಬೊಂಟಿಗನಾದ; ದಿಕ್ಕಿಲ್ಲದ; ವಿರಹಿತ.

ಪದಗುಚ್ಛ

lone lorn ಗತಿಗೆಟ್ಟು ಒಬ್ಬಂಟಿಗನಾದ.