loris ಲೋರಿಸ್‍
ನಾಮವಾಚಕ
  1. ಲೋರಿಸ್‍; (ಸಿಂಹಳ ದ್ವೀಪಕ್ಕೆ ಸೇರಿದ, ಬಾಲವಿಲ್ಲದ, ಚತುಷ್ಪಾದಿಯಾದ, ತೆಳ್ಳನೆಯ, ಮರವಡರುವ, ರಾತ್ರಿಚರ) ಸಣ್ಣ ಸಸ್ತನಿ (ಪ್ರಾಣಿ).
  2. (ಅನೇಕ ಬಗೆಯ) ಕಾಡುಪಾಪ.