lorimer ಲಾರಿಮರ್‍
ನಾಮವಾಚಕ

(ಚರಿತ್ರೆ)

  1. ಕಡಿವಾಣಗಾರ; ಕಡಿವಾಣವನ್ನು ತಯಾರು ಮಾಡುವವನು.
  2. (ಕುದುರೆಯನ್ನು ಚುರುಕಾಗಿ ಓಡಿಸಲು ಬಳಸುವ) ಚುಚ್ಚುಮುಳ್ಳುಗಾಲಿ ತಯಾರಕ.