See also 2loricate
1loricate ಲಾರಿಕಟ್‍
ಗುಣವಾಚಕ

(ಪ್ರಾಣಿವಿಜ್ಞಾನ) ವರ್ಮಾವೃತ; ಕವಚಿತ; ಕಾಪುಕವಚ, ರಕ್ಷಾಕವಚ – ಉಳ್ಳ; ಮೂಳೆ, ಫಲಕ, ಶಲ್ಕ, ಮೊದಲಾದವುಗಳಿಂದಾದ ದಟ್ಟ ಕವಚ ಉಳ್ಳ.

See also 1loricate
2loricate ಲಾರಿಕಟ್‍
ನಾಮವಾಚಕ

ವರ್ಮಿ; ಕವಚಿ; ಮೂಳೆ; ಫಲಕ, ಶಲ್ಕ, ಮೊದಲಾದವುಗಳ ದಟ್ಟ ಕವಚವುಳ್ಳ ಪ್ರಾಣಿ.