lordolatry ಲಾರ್ಡಲಟ್ರಿ
ನಾಮವಾಚಕ
  1. ಪ್ರಭುಪೂಜೆ; ರಾಜಪೂಜೆ.
  2. ಆಢ್ಯಪೂಜೆ; ಶ್ರೀಮಂತಾರಾಧನೆ; ಶ್ರೀಮಂತರನ್ನು ಪೂಜಿಸುವುದು.