lordling ಲಾರ್ಡ್‍ಲಿಂಗ್‍
ನಾಮವಾಚಕ

(ಅನೇಕವೇಳೆ ಹೀನಾರ್ಥಕ ಪ್ರಯೋಗ)

  1. ಮರಿಪ್ರಭು; ತುಂಡರಸ; ಸಣ್ಣರಾಜ.
  2. ಪುಟ್ಟ ಧಣಿ; ಚಿಕ್ಕ ಶ್ರೀಮಂತ.