lordliness ಲಾರ್ಡ್‍ಲಿನಿಸ್‍
ನಾಮವಾಚಕ
  1. ಶ್ರೀಮಂತಿಕೆ; ದೊರೆತನ; ಪ್ರಭುತ್ವ.
  2. ರಾಜಗಾಂಭೀರ್ಯ; ಶ್ರೀಮದ್ಗಾಂಭೀರ್ಯ; ರಾಜಠೀವಿ.
  3. ಸೊಕ್ಕು; ಅಹಂಕಾರ; ಗರ್ವ; ಪ್ರತಿಷ್ಠೆ; ಉಚ್ಚಭಾವನೆ; ತನಗಿಂತ ಕೆಳಗಿನವರನ್ನು ಕಂಡರೆ ತಾನು ಮೇಲೆಂಬ ಭಾವನೆ.
  4. ನಿರ್ಲಕ್ಷ್ಯ; ಅಸಡ್ಡೆ; ಉಪೇಕ್ಷೆ.
  5. ವೈಭವ; ಘನತೆ.