loquat ಲೋಕ್ವಾಟ್‍
ನಾಮವಾಚಕ

ಲಕ್ಕೋಟೆ ಹಣ್ಣು(ಮರ); (ದಕ್ಷಿಣ ಯೂರೋಪ್‍, ಆಸ್ಟ್ರೇಲಿಯಾ, ಮೊದಲಾದ ದೇಶಗಳಲ್ಲಿ ಬೆಳೆಯುವ) ಚೀನಾ, ಜಪಾನ್‍ ದೇಶಗಳ ಒಂದು ಸಣ್ಣ ಕೆಂಪು ಹಣ್ಣು ಯಾ ಆ ಹಣ್ಣಿನ ಮರ. Figure: loquat