loquacity ಲಾಕ್ವಾಸಿಟಿ
ನಾಮವಾಚಕ
  1. ಅತಿ ಮಾತಾಡುವ ಗುಣ; ಅತಿ ಮಾತುಗಾರಿಕೆ; ವಾಚಾಳಿತನ; ಮಾತಾಳಿತನ; ಹರಟೆಮಲ್ಲತನ.
  2. (ಪಕ್ಷಿಯ ವಿಷಯದಲ್ಲಿ) ಚಿಲಿಪಿಲಿಗುಟ್ಟುವಿಕೆ.
  3. (ನೀರಿನ ವಿಷಯದಲ್ಲಿ) ಗುಳುಗುಳು ಶಬ್ದ ಮಾಡುವಿಕೆ; ಗುಳುಗುಳಿಸುವಿಕೆ.