loquaciously ಲಾಕ್ವೇಷಸ್‍ಲಿ
ಕ್ರಿಯಾವಿಶೇಷಣ
  1. ಅತಿಯಾಗಿ ಮಾತಾಡುವಂತೆ; ಮಾತಾಳಿಯಾಗಿ; ಹರಟೆಯ ಮಲ್ಲನಾಗಿ.
  2. (ಪಕ್ಷಿಯ ವಿಷಯದಲ್ಲಿ) ಚಿಲಿಪಿಲಿಗುಟ್ಟುವಂತೆ.
  3. (ನೀರಿನ ವಿಷಯದಲ್ಲಿ) ಗುಳುಗುಳು ಶಬ್ದ ಮಾಡುವಂತೆ.