loquacious ಲಾಕ್ವೇಷಸ್‍
ಗುಣವಾಚಕ
  1. ಅತಿಯಾಗಿ ಮಾತಾಡುವ; ವಾಚಾಳಿಯಾದ; ಮಾತಾಳಿಯಾದ; ಹರಟುವ; ಹರಟೆಮಲ್ಲನಾದ: the brandy made him a bit loquacious ಬ್ರಾಂಡಿಯು ಅವನನ್ನು ಕೊಂಚ ಹರಟುವಂತೆ ಮಾಡಿತು.
  2. (ಪಕ್ಷಿಯ ವಿಷಯದಲ್ಲಿ) ಚಿಲಿಪಿಲಿಗುಟ್ಟುವ.
  3. (ನೀರಿನ ವಿಷಯದಲ್ಲಿ) ಗುಳುಗುಳು ಶಬ್ದ ಮಾಡುವ; ಗುಳುಗುಳಿಸುವ.