lopolith ಲಾಪೋಲಿತ್‍
ನಾಮವಾಚಕ

(ಭೂವಿಜ್ಞಾನ) ಲಾಪಲಿತ್‍; ಬೋಗುಣಿ ಶಿಲಾ ರಚನೆ; ಭಾರಿ ಬೋಗುಣಿ ಆಕಾರದ ಅಗ್ನಿಶಿಲೆಯ ಅಂತಸ್ಸರಣ.