See also 2loot
1loot ಲೂಟ್‍
ನಾಮವಾಚಕ
  1. ಲೂಟಿ; ಸೂರೆ; ಕೊಳ್ಳೆ; ಶತ್ರುಗಳಿಂದ ದೋಚಿದ ಸಾಮಾನು.
  2. ಅಧಿಕಾರಿಯು ಗಳಿಸಿದ ಅನ್ಯಾಯದ ಸಂಪಾದನೆ; ಕಳ್ಳ ಸಂಪಾದನೆ; ಅನ್ಯಾಯದ – ಆದಾಯ, ಲಾಭ, ಸುಲಿಗೆ.
  3. (ಅಶಿಷ್ಟ) ಹಣ; ರೊಕ್ಕ; ದುಡ್ಡು.
See also 1loot
2loot ಲೂಟ್‍
ಸಕರ್ಮಕ ಕ್ರಿಯಾಪದ
  1. (ಪಟ್ಟಣ, ಕಟ್ಟಡ, ಮೊದಲಾದವನ್ನು) ಲೂಟಿಮಾಡು; ಸೂರೆ ಮಾಡು; ಕೊಳ್ಳೆ ಹೊಡೆ ( ಅಕರ್ಮಕ ಕ್ರಿಯಾಪದ ಸಹ).
  2. ಕೊಳ್ಳೆಯಾಗಿ ದೋಚಿಕೊಂಡು ಹೋಗು.
  3. (ಮುಖ್ಯವಾಗಿ ದಂಗೆ, ಗಲಭೆ, ಮೊದಲಾದವುಗಳ ನಂತರ)
    1. ಅರಕ್ಷಿತವಾದ ಸಾಮಾನು ಸರಂಜಾಮುಗಳನ್ನು – ಲೂಟಿಮಾಡು, ಕದಿ, ಕಸಿದುಕೊ, ಲಪಟಾಯಿಸು.
    2. ಮನೆಯನ್ನು – ಲೂಟಿಮಾಡು, ಕೊಳ್ಳೆ ಹೊಡಿ, ಸೂರೆಗೊಳ್ಳು.