loosely ಲೂಸ್‍ಲಿ
ಕ್ರಿಯಾವಿಶೇಷಣ
  1. ಅಳ್ಳಕವಾಗಿ; ಸಡಿಲವಾಗಿ.
  2. ಬಿಡಿಬಿಡಿಯಾಗಿ; ಒಟ್ಟಿಗಿರದೆ.
  3. (ಮುಖ್ಯವಾಗಿ ಆಲೋಚನೆ ಮತ್ತು ಅದರ ಅಭಿವ್ಯಕ್ತಿಯ ವಿಷಯದಲ್ಲಿ) ಲಕ್ಷ್ಯವಿಲ್ಲದೆ; ಕಟ್ಟುನಿಟ್ಟಿಲ್ಲದೆ; ಬೇಹುಷಾರಾಗಿ; ಎಚ್ಚರವಿಲ್ಲದ ರೀತಿಯಲ್ಲಿ; ಅಜಾಗರೂಕತೆಯಿಂದ.
  4. ಅನೈತಿಕವಾಗಿ; ನೀತಿ ನಿರ್ಬಂಧವಿಲ್ಲದೆ.